Wednesday, November 7, 2007

ನನಗೆ ಸಿಕ್ಕ ಕೆಲವು ಪಂಚಿಂಗ್ ಹನಿಗವನ ಗಳು

ತಲೆ ತಲಾಂತಾರ
ಚಿತ್ರರಂಗದ ತಲೆ ತಲಾಂತಾರ
ರಾಜಣ್ಣ - ಶಿವಣ್ಣ
ರಾಘಣ್ಣ
ರಾಜಕೀಯದ ತಲೆ ತಲಾಂತಾರ
ದೇವಣ್ಣ - ಕುಮಾರಣ್ಣ,
ರೇವಣ್ಣ

ನನಗೇನು ಕಮ್ಮಿ
ಮುಖ್ಯಮಂತ್ರಿ ಯಾಗಲು ನನಗೇನಾಗಿದೆ ಕಮ್ಮಿ
ಆದರೆ ಒಪ್ಪಬೇಕಲ್ಲ
ಗೌಡ ಮತ್ತು ಅವರ ಮಗ ಕುಮ್ಮಿ

ಗ್ರಾಮ ವಾಸ್ತವ್ಯ
ದಿನಾ ಹೆಂಡತಿಯ ಕೈ ಅಡುಗೆ ಉಂಡು ಬೇಜಾರಣ್ಣ
ಆದಕ್ಕೆ ತಾನೇ ಗ್ರಾಮ ವಾಸ್ತವ್ಯ
ಮಾಡೋದು ಕುಮಾರಣ್ಣ

ರಾಜಕೀಯ ನಿವೃತಿ
ರಾಜಕೀಯ ದಿಂದ ಗೌಡರು ರಿಟೇರ್
ಆಗುತ್ತಾ ಆಗುತ್ತಾ ಸುಸ್ತದರು !
ಕೊನಗೆ ರೆಟೈರಾದವರು
ಗೌಡರಲ್ಲ ಮತದರಾರು!!

ಯಡಿಯೂರಪ್ಪ ರೆಡೀ
ಕರ್ನಾಟಕದ
ಮುಖ್ಯಮಂತ್ರಿ ಯಾಗಲು
ಯಡಿಯೂರಪ್ಪ ರೆಡೀ
ಅದಕ್ಕೆ ಆಶೀರ್ವಾದ
ಮಾಡಬೇಕು
ಕುಮಾರಣ್ಣನ ಡ್ಯಾಡೀ

ಸಂಗ್ರಹ :ನೆಟ್
http://thatskannada.oneindia.in/nri/poem/210907mini-poems-on-HDK-DG-BSY.html

7 comments:

ಮನಸ್ವಿನಿ said...

:))

ಶಾಂತಲಾ ಭಂಡಿ (ಸನ್ನಿಧಿ) said...

:)) :))

ABH said...

Hi Ram,

Good ones!:)

Anonymous said...

ಇದಕ್ಕೆ ಪ್ರೇರಣೆ ನನ್ನ ಮಿತ್ರ ಮಲ್ಲಿ ಸಣ್ಣಪ್ಪನವರ್ ಬರೆದ ಕವನಗಳಾ ಅಂತ ನನಗೊಂದು ಅನುಮಾನ!

(http://thatskannada.oneindia.in/nri/poem/210907mini-poems-on-HDK-DG-BSY.html)

Glittering Stars said...

ಪ್ರಿಯ ಜೋಶಿಯವರೆ ಧನ್ಯವಾದಗಳು. ಇವುಗಳನ್ನ ನನ್ನ ಸ್ನೇಹಿತರು ಫೋರ್ವೊರ್ಡ್ ಮಾಡಿದ್ದರು ..ಬರೆದವರು ಯಾರು ಅಂತ ಗೊತ್ತಿರಿಲಿಲ್ಲ
ನಿಮ್ಮ ಸ್ನೇಹಿತ ಮಲ್ಲಿ ಸಣ್ಣಪ್ಪನವರ್ ರಿಗೇ ವಂದನೆ ಗಳು

Seema S. Hegde said...

ರಾಮ್,
ಚೆನ್ನಾಗಿವೆ :D

Glittering Stars said...

ಸೀಮಾ ರವರಿಗೆ ಧನ್ಯವಾದಗಳು
-ರಾಮ್