ಸಂಗ್ರಹ :ನೆಟ್
ಕ್ರೀಮ್ ಬಿಸ್ಕಟ್ ನಲ್ಲಿ ಕ್ರೀಮ್ ಇರುತ್ತೆ ,ಆಧ್ರೆ....ಬೆಣ್ಣೆ ಬಿಸ್ಕಟ್ ನಲ್ಲಿ ಬೆಣ್ಣೆ ಇರುತ್ತಾ ? !!!
ನೀನು ಬಸ್ಸು ಹತ್ತೂದ್ರನು ...ಬಸ್ಸು ನಿನ್ನ ಮೇಲೆ ಹತ್ತೂದ್ರನು ಟಿಕೆಟ್ ತೊಗಳ್ಲೋದು ನೀನೆ !
ಟಿಕೆಟ್ ತಗೊಂಡು ಒಳಗೆ ಹೋಗೋದು "ಸಿನಿಮಾ ಥಿಯೇಟರ್"....ಒಳಗೆ ಹೋಗಿ ಟಿಕೆಟ್ ತಗೊಳೋದು"ಆಪರೇಶನ್ ಥಿಯೇಟರ್".....
ಬಸ್ಸು ಹೋದ್ರೆ ಬಸ್ಸುಸ್ಟ್ಯಾಂಡ್ ಅಲ್ಲೇ ಇರುತ್ತೆ , ಆಧ್ರೆ ಸೈಕಲ್ ಹೋಧ್ರೆ ಸೈಕಲ್ ಸ್ಟ್ಯಾಂಡ್' ಜೊತೆಗೆ ಹೋಗುತ್ತೆ।
Sunday, November 4, 2007
Subscribe to:
Post Comments (Atom)
5 comments:
rama super duper jokes...
ಚೆನ್ನಾಗಿದೆ.
ಶಾಂತಲಾಅವರೆ.
ತುಂಬಾ ಧನ್ಯವಾದಗಳು.
ನನ್ನ ಬ್ಲಾಗ್ ನ ಸರ್ಚ್ ಮಾಡಿ ನೋಡಿದರಲ್ಲಿ ನೀವೇ ಮೊದಲು , ತುಂಬಾ ಖುಷಿ ಆಯ್ತು
---ರಾಮ್
ಚೆನ್ನಾಗಿವೆ :)
ನಗಿಸುವ P.J. ಗಳು :)
Post a Comment