Sunday, February 17, 2008

ಹದಿಹರೆಯದ ಚೆಲುವೆ ಮೆಚ್ಚಿಸಕ್ಕೆ Google ಸಜ್ಜು!

ಹದಿಹರೆಯದ ಚೆಲುವೆ ಮೆಚ್ಚಿಸಕ್ಕೆ Google ಸಜ್ಜು!
ಹದಿಹರೆಯದ ಚೆಲುವೆ ಮೆಚ್ಚಿಸಕ್ಕೆ Google ಸಜ್ಜು!ಅಂತರ್ಜಾಲದಲ್ಲಿ ಸಕ್ಕತ್ ಪ್ರಸಿದ್ಧಿ ಹೊಂದಿರುವ ಗೂಗಲ್ ಸಂಸ್ಥೆಯ ಬ್ಲಾಗರ್ ಮತ್ತು ಆರ್ಕುಟ್ ತಾಣಗಳು ಇತ್ತೀಚೆಗೆ ರೋಮನ್ ನಿಂದ ಕನ್ನಡಕ್ಕೆ ಲಿಪಿ-ಬದಲಾವಣೆ ಮಾಡೋ ತಂತ್ರಾಂಶವನ್ನ ಜೋಡಿಸಿಕೊಂಡಿವೆ. ಈಗ ಇವೆರಡು ಜನಪ್ರಿಯ ತಾಣಗಳಲ್ಲಿ "ಬರಹ" ಮುಂತಾದ ಯಾವುದೇ ವಿಶೇಷ ತಂತ್ರಾಂಶವಿಲ್ಲದೆ ಲಿಪಿ-ಬದಲಾವಣೆ ಸಾಧ್ಯವಾಗಿದೆ. ಪ್ರಪಂಚದಲ್ಲಿ ಬೆರಳೆಣಿಕೆಯಷ್ಟೇ ಭಾಷೆಗಳಿಗೆ ಈ ಸೌಲಭ್ಯ ಲಭ್ಯವಾಗಿದ್ದು ಕನ್ನಡವೂ ಈ ಪಟ್ಟಿಯಲ್ಲಿರೋದು ಖುಶಿ ತರುವ ಸುದ್ದಿ ಗುರು!Munde odi http://enguru.blogspot.com/2008/02/google.html