http://enguru।blogspot.com/2008/01/blog-post_17.html
ಅಯ್ಯಪ್ಪ ಸ್ವಾಮಿಯ ಶಬರಿಮಲೆ ಯಾತ್ರೆ ಬದ್ಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಳ್ಳಿ ತಾಲೂಕಿನ ಬೂದಿಗೆರೆ ಹಳ್ಳಿಗರು ಮಾದಪ್ಪನ ಯಾತ್ರೆ ನಡುಸ್ತಾ ಇರೋ ಸುದ್ದಿ ಇವತ್ತಿನ ವಿ।ಕ.ದಲ್ಲಿ ಪ್ರಕಟವಾಗಿದೆ. ಇದು ಅಂಥಾ ದೊಡ್ಡ ಬೆಳವಣಿಗೆಯೇನಲ್ಲ ಅನ್ನಿಸಬಹುದು. ಆದ್ರೆ ನಿಜಕ್ಕೂ ನೋಡುದ್ರೆ ಧರ್ಮದ ಹೆಸರಲ್ಲಿ ಕನ್ನಡಿಗರ ಮೇಲೆ ಆಗ್ತಿರೋ ಭಾಷಾ/ಸಾಂಸ್ಕೃತಿಕ ದಾಳಿಗಳ ಈ ಯುಗದಲ್ಲಿ ಈ ಘಟನೆ ಸಕ್ಕತ್ ಸಂತೋಷ ನೀಡೋಂಥದ್ದು ಗುರು. ಈ ಹಲ್ಲೆಗಳು ಎಂಥವು, ಇದರ ಹೊರಮುಖ ಎಂಥದ್ದು, ಒಳಮುಖ ಎಂಥದ್ದು ಅನ್ನೋದರ ಬಗ್ಗೆ ಒಸಿ ನೋಡ್ಮ.
Thursday, January 17, 2008
Subscribe to:
Post Comments (Atom)
10 comments:
ರಾಮ್ ಭದ್ರಾವತಿಯವರೇ,
ನಮಸ್ಕಾರ.
ಶಾಂತಲಾ ಭಂಡಿಯವರ ಬ್ಲಾಗ್ ರೋಲ್ ನಲ್ಲಿ ನಿಮ್ಮ ಬ್ಲಾಗ್ ನ ಲಿಂಕ್ ನೋಡಿ ಬಂದೆ.
ಇದಕ್ಕೆ ಪ್ರಮುಖ ಕುತೂಹಲ ಒಂದೇ.
ನಾನೂ ಭದ್ರಾವತಿಯಲ್ಲೇ ಓದಿದ್ದು, ಬೆಳೆದದ್ದು. ಈಗ ಮೈಸೂರಿನಲ್ಲಿದ್ದೇನೆ. ಅಂದ ಹಾಗೆ ಭದ್ರಾವತಿಯಲ್ಲಿ ನಿಮ್ಮ ಮನೆ ಎಲ್ಲಿ ಇದೆ ? ಸುಮ್ನೆ ಕೇಳಿದೆ.
ಇತ್ತೀಚೆಗಷ್ಟೇ ಅಲ್ಲಿನ ಮನೆ ಮಾರಿದೆವು ನಾವು. ಬ್ಲಾಗ್ ಮೂಲಕ ಭದ್ರಾವತಿಯವರು ಸಿಕ್ಕಿದ್ದು ಖುಷಿಯಾಯಿತು.
ಜತೆಗೆ ನಿಮ್ಮ ಬ್ಲಾಗ್ ಚೆನ್ನಾಗಿದೇರೀ. ರಾಮಸೇತು ಕುರಿತಾದ ವ್ಯಂಗ್ಯ ಬರಹ ಚೆನ್ನಾಗಿದೆ. ಹೀಗೆ ಬರೆಯುತ್ತಿರಿ.
ನಾವಡ (ನನ್ನ ಬ್ಲಾಗ್ www.chendemaddale.wordpress.com)
ಪ್ರಿಯ ನಾವಡ ಯವರೇ ನಿಮಗೆ ಧನ್ಯವಾದಗಳು ...
ನೀವು ಭದ್ರಾವತಿ ಯವರು ಅಂತ ಕೇಳಿ ತುಂಬಾ ಖುಷಿಯಾಯಿತು. ನಮ್ಮ ಮನೆ ಪೇಪರ್ ಟೌನ್ ನಲ್ಲಿ, ನೀವು ಎಲ್ಲಿ ಇದ್ದಿದ್ದು ?.
ನಾನು ಒಂದು ವರ್ಷ ದಿಂದ ಕ್ಯಾಲಿಪೋರ್ನಿಯ ದಲ್ಲಿ ಇದ್ದೇನೆ ಕೆಲ್ಸ ದ ಸಲುವಾಗಿ ಬಂದಿದ್ದು , ಸಧ್ಯ ದಲ್ಲಿ ವಾಪಾಸು ಇಂಡಿಯಾ ಗೆ ಬರುವ ಆಲೋಚನೆ ಇದೆ .
ದೂರ ದ ಊರಿನಲ್ಲಿ ಏರ್ರೋರಿಗೆ ನಿಮ್ಮ ತರ ಪತ್ರ ಗಳು ತುಂಬಾ ಖುಷಿ ಕೊಡುತ್ತವೆ .
ನಾವಡ ಯವರೇ ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿ ಇದೆ , ನಿಮ್ಮ ಬರವಣಿಗೆ ತು೦ಬಾ ಇಷ್ಟವಾಯ್ತು.
ನೀವು ಏನು ಕೆಲ್ಸ ಮಾಡ್ತಾ ಇರ್ರೋದು ?...
ಇದು ನನ್ನ ಈ ಮೈಲ್ ವಿಳಾಸ ramubdvt@gmail.com
ಸಮಯ ಸಿಕ್ಕಾಗ ಒಂದು ಮೈಲ್ ಮಾಡಿ .......
ಪ್ರೀತಿಯಿರಲಿ
- ರಾಮ್ ಭದ್ರಾವತಿ
Sending Ahmedabad gifts online have become trouble-free and secured with us. Our specialists design the right gift for the right occasion and deliver all gifts to Ahmedabad on time. For details, visit www.classgiftsahmedabad.com.
Send flowers to Pune and stir up the festive mood of your loved ones with cheerfulness, delight and vigor. Toast their celebrations in an unforgettable fashion by sending flowers to Pune from www.flowerspune.com/Valentine_Gifts_to_Pune.asp
Special relations always occupy special place in heart, and deserves special gifts to pay tribute to them. Be it flowers, be it foods, be it something else, your gifts are the identity of your inner self. This is very much true for this Mother’s Day; because you cant share this precious emotional feeling with anybody else, but with your Mom. Visit www.japanfloristshop.com/Mothersday_To_Japan.asp to find zesty ways to amaze her.
Cakes bring the tasty side of any celebration. When it’s a special event with such special feelings you had with your mom, the confectionary has to be special as well. This magic confectionary is the clear winner to light up and fill the mood of festivity for this occasion very close to heart. Visit www.expresscakesdelhi.com/mothers_day_gifts.asp for more details.
Before the conventional education starts, one has to groom the kids with basics of education. Methods like puzzling testing, funny games, letter sequencing are the modern day techniques that enhances the IQ level of the kid. Education is fun to experience, and that’s what one will experience upon visiting www.righttoys.in/items.asp?item=EducationalGamesPuzzles_Toys_India_Online&cid=21&scat=200* for kid education specific items.
Special relations always occupy special place in heart, and deserves special gifts to pay tribute to them. Be it flowers, be it foods, be it something else, your gifts are your identity. Visit www.giftflowersusa.com/gift_hamper_to_usa.asp for more information.
Gifts are the symbolic expressions for your inner emotions that your heart has preserved with utmost care. A gift from you indirectly brings your presence within the grasp of your loved ones. When the occasions or the special events are on the way, your gifts add a different dimension to them. It’s just a trip to www.sendgiftsindia.com that will make this possible.
At Gifts-To-India.com you will have a bit tough time. Do not panic, because we have so many collections that you will wonder which one to pick and which one to leave.
Post a Comment